ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಭಾನುವಾರ, ನವೆಂಬರ್ 8, 2009

ನೆನಪು

ನಿನ್ನ ನೆನಪೊಂದು ಸಾಕು ಸಮಯ ಕಳೆಯಲು
ನಿನ್ನ ನಗುವುಂಡು ಸಾಕು ನಾನು ನಗುತಿರಲು
ನಿನ್ನ ಮನಸ್ಸೊಂದು ಸಾಕು ನನ್ನ ಜೊತೆಗಿರಲು
ನಿನ್ನ ಕನಸೊಂದು ಸಾಕು ನಾನು ಹಾಯಗಿರಲು
ನಿನ್ನ ಪದವೊಂದು ಸಾಕು ನಾನು ಮೌನವಾಗಿರಲು
ನಿನ್ನ ಪ್ರೀತಿಯೊಂದು ಸಾಕು ನಾನು ಸಂತೋಷವಾಗಿರಲು

ಹೀಗೆ ನೀನಿದ್ರೆ ನನಗೆ ಸಾಕು ಜೀವನ ನಡೆಸಲು
ಈ ಜೀವನವೊಂದು ಸಾಕು ನಿನ್ನನ್ನು ಪ್ರೀತಿ ಮಾಡಲು ...

ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ