ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ನವೆಂಬರ್ 5, 2009

ನಿನಗಾಗಿ ನಾನು

ತಿಳಿಯಬೇಡ ನೀನು ಎಕಾಂಗಿಯಾಗಿರುವೆ ಎಂದು
ನಿನ್ನ ಹೃದಯದಲ್ಲಿ ವಾಸವಾಗಿರುವೆ ನಾನಿಂದು
ನಿನ್ನ ಪ್ರೀತಿ ಏಕೆ ಮೌನವಾಗಿದೆ ಇಂದು
ನನ್ನ ಮನ ಬಯಸುತಿದೆ ನಿನ್ನ ನೋಡಲೆಂದು
ಕಣ್ಣು ಮುಚ್ಚಿ ನೆನೆಸಿಕೊ ಕಾಣುವೆನು ಎಂದೆಂದೂ
ಇಗ ಮನಸ್ಸೇ ಹೇಳಿತು ನನ್ನ ಜೋತೆಯಲ್ಲಿರುವೆ ಎಂದು
ಹೀಗೆ ಆ ಸೃಷ್ಟಿ ನುಡಿಯಿತು
"ನಿನಗಾಗಿ ನನ್ನು ನನಗಾಗಿ ನೀನೆಂದು "

ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ