ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಫೆಬ್ರವರಿ 10, 2010

ಹನಿಯ ಸ್ಪರ್ಶ ..ಮಳೆಯ ಹನಿ ನಿಧಾನವಾಗಿ

ಕಣ್ಣಿನ ಮೇಲೆ ಬಿತ್ತು

ಆಹಾ ಎಷ್ಟು ಸುಂದರ ಎನಿಸುತ್ತದೆ

ನಿನ್ನ ಆ ನಗುಮುಖ ಕಾಣಿಸಿತು 

ನಾನು ಹಾಗೆಯೇ ಕಣ್ಣು ಮುಚ್ಚಿ ನಿಂತೆ

ಮತ್ತೊಂದು ಹನಿ ನನ್ನ ಕೆನ್ನೆ ಮೇಲೆ ಬಿತ್ತು 

ನೀನು ನನ್ನ ಕೆನ್ನೆಗೆ ಸ್ಪರ್ಶ ಮಾಡಿದಂತಾಯಿತು 

ಆಹಾ ಎಷ್ಟು ಚೆನ್ನಾಗಿ ಅನಿಸುತ್ತಿದೆ 

ಎಷ್ಟು ಸುಂದರ ಹೂಗಳು ನಗುತಿವೆ 

ಅವು ಖುಷಿಯಿಂದ ನನ್ನ ತುಟಿಗಳ ಹತ್ತಿರ ಬಂದಿವೆ 

ನನಗೆ ನೀನು ಚುಂಬನ ನೀಡಿದ ಸ್ಪರ್ಶದ ಸುಖ ಸಿಗುತ್ತಿದೆ 

ಈಗ ನೀನು ಹೇಳು ನಿನಗೆ ಹೇಗೆ ಅನಿಸುತ್ತಿದೆ !!

ನನಗೊತ್ತು ನಿನಗೆ ಬಹಳ ಸುಂದರ ಅನಿಸುತ್ತದೆ

ನನ್ನ ಪ್ರೀತಿಯ ಜೀವ :)

तुझा प्रेम

निसर्गाचा सौंदर्यान फक्त प्रेम दिला

आनंद इतक मिळाला की प्रियतमाचा

प्रेम त्या निसर्गान वर्णन केला

- डोळे बंद केले तरी त्या निसर्गाच भास

होता जस डोळे बंद केल तर प्रियतमाचा

हसरा चेहरा समोर दिसत होता

- कानाला पक्षिंचा मधुर आवाज ऐकायला

येत होता जस प्रियतामाच्या गोड प्रेमळ गप्पा आठवत  होता

निसर्गाला पाहताना इतक आनंद मिळत होता

जस प्रियतमान हळूच येवून मिटटी मारल्या

सारख वाटत होता

अस निसर्ग म्हणजे प्रेम आहे फ़क्त प्रेम है

माझा जीव :) 

पाऊसातली प्रेम ..


उन्हाल्य़ाचे दिवस होते, गरमी खूप होती,तरुण मुलगी गप्प बसलेली
होती,जोरात वार सुटला आणि पाउस आला,ती आनंदान बाहेर गेली
आणि पाउसाची आनंद ती घेवु लागली. ती कस अनुभवली हे
थोडक्यात मी सांगेन...पाउसाची थेंब हलुवार

डोळ्यावर पडला

व्हा.. काय छान वाटल

तुझा हसरा चेहरा समोर दिसला

मी डोळे बंद करूनच राहिले

आणि एक थेंब गालावर पडला

तू माझ्या गालाला गाल लावल्यासारख वाटला

व्हा.. काय मस्त वाटतय

किती छान फुल हसत फुलालय

ते खुश होवून माझ्या ओठाजवळ  आलय

आणि तू मला चुंबन दिल्यास आनंद मिळाले

आता सांग तुला कस वाटालय

Oh I know तुला आता झक्कास वाटालय .


माझा जीवा :)

ಮನಸ್ಸಿನ ಗುಟ್ಟು ..


ಪ್ರೀತಿಯ ಗುಟ್ಟು ನಿನಗೆ ತಿಳಿಯದು

ನೋವಿನ ಹೃದಯ ನಿನಗೆ ಅರ್ಥವಾಗದು

ಮೌನದ ಮನಸ್ಸು ನಿನಗೆ ಸಿಗಲಾರದು

ಪಿಸುಗುಡುವ ಮಾತು ನಿನಗೆ ಕೇಳಿಸದು

ಯಾವ ತಪ್ಪಿಗೆ ಈ ಪ್ರೀತಿ ಪರೀಕ್ಷೆಯು

ನಿಜವಿದ್ದರು ಕನಸೆಂಬ ಕಲ್ಪನೆಯಾಗುವುದು

ದಾರಿಯೇ ಕಾಣದ ಯಾವ ಸ್ಥಳವಿದು

ಜೀವವಿಲ್ಲಾದರು  ಉಸಿರಾಡುವ ಶಬ್ದವಿದು

ಸ್ವರೂಪವೇ ಕಾಣದ ಪ್ರೀತಿಯ ಪ್ರತಿಬಿಂಬವಿದು

ನೀನು ಏಕಾಂಗಿ ಎಂದು ಕೂಗಿ ಹೇಳುವುದು

ಯಾವ ಪ್ರೀತಿಯಿದು ನಿನಗೆ ಅರಿಯದು

ನನ್ನ ಪ್ರೀತಿಯ ಜೀವ :)

ಮಂಗಳವಾರ, ಫೆಬ್ರವರಿ 9, 2010

ಕನಸು ನನಸಾಗುವ ಪ್ರೀತಿಯ ಹೆಜ್ಜೆಗಳು..
ಒಬ್ಬ ಹುಡುಗ Excuse mi ಎಂದು ನನ್ನ ಬಳಿ ಬಂದು Mujhse Dosti Karoge ಎಂದು ಕೇಳಿದ .ನಾನು ಆವಾಗ Yes Boss ಎಂದೆ. just ಮಾತು ಮಾತಲ್ಲಿ  ಸ್ವಲ್ಪ  ದಿನಗಳಲ್ಲಿ ಅವನ Friends ಪರಿಚಯ ಮಾಡಿಕೊಟ್ಟು Hello  ಅಂತಾ ಹೇಳೋ  ಹಾಗೆ ಮಾಡಿದ. Style ಮಾಡ್ತಾ ಬೇರೆ ಹುಡುಗರು ನನ್ನ ನೋಡಿದಾಗ  Don ಅವತಾರ್ ಹೊಂದಿ ಬಿಟ್ಟ .ಅಂತೂ ಮನಸ್ಸು ಗೆದ್ದು Dostana ತೋರಿಸಿಬಿಟ್ಟ . ಹೇಗೆ masti ಮಾಡ್ತಾ ಹತ್ತಿರದ Dost ಆದ . ಒಂದಿನ Kuch Kuch Hota Hai  ಅಂತಾ Dil ಹೇಳಿ ಬಿಟ್ಟಿತು . ಆವಾಗ ನಾನು Run ಮಾಡ್ತಾ ಹೋಗಿ ಅವನ Dhadkan ಕೇಳಿ ಬಿಟ್ಟೆ. ಆವಾಗ ಅವ Mujhe Kuch Kehna Hai ಅಂದಾ.ನನ್ನ Ankhein ಅವನಿಗೆ  Aao Wish Karei ಅಂತಾ ಹೇಳಿತು .ನನ್ನ ಮನಸ್ಸು ಕೂಡ Aap Mujhe Achche Lagane Lage ಅಂತು .ಆಮೇಲೆ tajmahal  ಮುಂದೆ Kasam Se,Ashiq Banaya Apne  ಹೇಳ್ದಾ.ನನ್ನ heartbits ಕೂಡ Hamara Dil Apke Paas Hai ಅಂತು .Bus Ek Pal ನಲ್ಲಿ Pyar Kiya Hai Pyar KareNge - Hum Dil De Chuke Sanam-Kaho Na Pyar Hai- Kal Ho Na Ho ಅಂದಾ . ನನ್ನ ಮನಸ್ಸು ಕೂಡ Hote Hote Pyar Ho Gaya ಗೊತ್ತಾಗಲೆಯಿಲ್ಲ. ನಾನು Humko Tumse Pyar Hai - Hum Tumhare Hai Sanam ಅಂದೆ. ಅವನು Khushi ಯಿಂದ Kabhi Khushi Kabhi Gum ಅನ್ನುವ ಹಾಗೆ ಅಪ್ಪಿಕೊಂಡ  & ಕೈ ಹಿಡಿದು Khoya Khoya Chand ನಲ್ಲಿ Dil To Pagal Hai & Dil Chahta Hai ಅದಕ್ಕೆ Dil Se ಕೇಳ್ತಾ ಇದ್ದೀನಿ Mujhse Shadi Karoge. ನಾನು Ajab Prem Ki Gajab Kahani ಅಂತಾ  Mann ದಲ್ಲಿ ಅಂದು Mohabbat ಇದೆ   Mere Jeevan Saathi ನೀನೆ ಅಂದೆ.ನಮ್ಮ Dil ಹೀಗೆ ಮಾತನ್ನ ಆಡುತ್ತಿದ್ದವು ----
Lucky - Lovers
Kabhi Alwida Na Kehna
Hum Tum Pe Marte Hai ...
Just Married  ಆಗಿ   Jodi No.1 ಅಂತಾ Love Story ಬರೆದಿದ್ರು ..
Darna Mana Hai - Pyar JiNdagi Hai ಅದಾಕ್ಕಾಗಿ  Pyar Kar Ke Dekho
& ನಿಮ್ಮದೆ ಆದ Prem Kahani ಬರೆದು ಬಿಡಿ..

ನನ್ನ ಪ್ರೀತಿಯ ಜೀವ :)  

ಭಾನುವಾರ, ಫೆಬ್ರವರಿ 7, 2010

ಯಾರಿಗೆ ಯಾವ ಹೆಸರು ..

ಹುಟ್ಟಿ ಬೆಳೆದ ಮನೆಗೆ ತವರೆಂದು ಹೆಸರು

ಕೊಟ್ಟಲ್ಲಿ ಉಳಿದ ಪ್ರೀತಿಗೆ ತನ್ನ ಮನೆಯೆಂದು ಹೆಸರು

ಸಹನೆಯಿಂದ ಕಷ್ಟ ಪಡೆದ ಜಾತಿಗೆ ಹೆಣ್ಣೆಂದು ಹೆಸರು

ಹಾಯಾಗಿದ್ದು ಮೇಲೂ ವರ್ಗ ಪಡೆದ ಜಾತಿಗೆ ಹೆಣ್ಣೆಂದು ಹೆಸರು

ತಾಯಿಯ ಮಕ್ಕಳ-ಪ್ರೀತಿ ವ್ಯತ್ಯಾಸಕ್ಕೆ ಭೇದವೆಂದು ಹೆಸರು

ಬಿದ್ದಿರುವ ಕಲ್ಲನ್ನು ಕೆತ್ತಿದಾಗ ಶಿಲೆಯೆಂದು ಹೆಸರು

ಹರಿದ ಬಟ್ಟೆ ಧರಿಸಿದವನಿಗೆ ಭಿಕ್ಷುಕನೆಂದು ಹೆಸರು

ಇದ್ದರಲ್ಲಿಯೇ ಪ್ರೀತಿ & ಸುಖದಿಂದ ಬಾಳ್ವೆ ನಡೆಸಿದರೆ ಜೀವನವೆಂದು ಹೆಸರು

ದ್ವೇಷದಿಂದ ಕೆಡಕನ್ನು ಬಯಸಿದರೆ ಪಾಪಿಯೆಂದು ಹೆಸರು

ಏನಿದು ದೇವರ ಚಮತ್ಕಾರ

ದೇವರೇ ಜಾತಿ -ಭೇದ ಮಾಡಿದವನು

ದೇವರೇ ನೀಡದ ಸಮಾನನಾದ ಹಕ್ಕನ್ನು

ಸ್ವಾರ್ಥದ ಜನ ಹೇಗೆ ಸಮಾನ ತಿಳಿವರು

ಹೀಗಿರುವ ದೇವನಿಗೆ ಜನ ಹೇಳುವುದು ಚಮತ್ಕಾರಿಯೆಂಬ ಹೆಸರು

ನನ್ನ ಪ್ರೀತಿಯ ಜೀವ :)

ಶನಿವಾರ, ಫೆಬ್ರವರಿ 6, 2010

ನನ್ನ ಪ್ರೀತಿಯ ಜೀವ ..

ಪ್ರೀತಿ ಮಾಡಲು ಕಾರಣ ಕೇಳಿದರೆ

ಏನೆಂದು ಹೇಳಲಿ

ಈ ಜೀವ ನಿನಗಾಗಿ ಉಸಿರಾಡುವುದು

ನಾ ಹೇಗೆ ಮರೆಯಲಿ

ಉಸಿರಲ್ಲಿರುವ ನಿನ್ನ ಪ್ರೀತಿ ನನ್ನ

ಜೀವ ಉಳಿಸಿದೆ ತಿಳಿದಿರಲಿ

ಜೀವನವನ್ನು ನಿನ್ನ ಪ್ರೀತಿಗಾಗಿ

ಮುಡಿಪಾಗಿಟ್ಟಿರುವೆ ಎಂದು ಹೇಳಲಿ

ಈ ಮನಸಲ್ಲಿ ನಿನ್ನ ಸುಖವನ್ನು

ಕಲ್ಪಿಸಿರುವೆ ಹೇಗೆ ಬಣ್ಣಿಸಲಿ

ಬಣ್ಣಿಸಲಾಗದಷ್ಟು ಪ್ರೀತಿ ನೀಡುವ

ಎಂದು ಜೀವ ಪ್ರಮಾಣ ಮಾಡಲಿ

ಜೀವಕ್ಕೂ ಪ್ರೀತಿಗೂ ನಂಟು

ಸಾಯುವವರೆಗೂ ಗಟ್ಟಿಯಾಗಿರಲಿ

ಮುಂದಿನ ಜೀವನದಲ್ಲೂ ನೀನೆ

ನನ್ನ ಪ್ರೀತಿಯಾಗಿ ಹುಟ್ಟಿ ಬರಲಿ

HUBBY ..

ನಿನ್ನನ್ನು hubby ಎಂದು ಕರೆಯಲು ಬಹಳ ಇಷ್ಟ 

ನಿನಗೆ hug ಮಾಡದೆ ಇರುವುದು ಬಹಳ ಕಷ್ಟ  

ನೀನೆ ನನ್ನ luck ಎಂದು ಹೇಳುವುದು ನಿಜವಾದ ಸತ್ಯ

ನಾನು ನಿನಗೆ hurt ಮಾಡುವುದು ಸ್ವಲ್ಪ ಕಷ್ಟ

ನಿನ್ನ heart ನನ್ನ ಮನಸಲ್ಲಿ ಇಡುವುದು ನನಗೆ ಇಷ್ಟ

ನೀನಿಲ್ಲದೆ Life ನಲ್ಲಿ ಜೀವಂತವಾಗಿರುವುದು ವ್ಯರ್ಥ
---> ಅದಕ್ಕೆ Hubby ನಿನ್ನನ್ನು Hug ಮಾಡಿ
       Lucky ಅಂತಾ ಹೇಳಿ Hurt  ಮಾಡದೆ
       Heartನ್ನು ಪ್ರೀತಿಯಿಂದ ತುಂಬಿ
       Life ನ್ನ Heaven ಮಾಡುವುದು
ನನಗೆ ಬಹಳ ಅಂದ್ರೆ ಬಹಳ ಇಷ್ಟ ಕನ್ರಿ HUBBY

ನನ್ನ ಪ್ರೀತಿಯ ಜೀವ :)

ಈ ಜೀವನ ..

ಏನಿದು ಈ ಜೀವನ

ಎಷ್ಟು ಸುಂದರವಾಗಿದೆ

ನಿನ್ನ ಆ ನಗುವಿನಲ್ಲಿ

ಆ ಹೊಳೆಯುವ ಚುಕ್ಕಿಯಿದೆ 

ನಿನ್ನ ಆ ಮುಖದಲ್ಲಿ

ಆ ಬೆಳದಿಂಗಳ  ಕಾಂತಿಯಿದೆ

ನಿನ್ನ ಮುಗ್ಧ ಮನಸ್ಸಿನಲ್ಲಿ

ಆ ಮೋಡಗಳು ಕವಿಯುವ ಭಾವನೆಯಿದೆ

ನಿನ್ನ ಹೃದಯದ ಪ್ರೀತಿಯಲ್ಲಿ

ಆ ಸ್ವರ್ಗದ ಎಲ್ಲ ಸುಖವಿದೆ

ಏನಿದು ಈ ಜೀವನ

ಸ್ವರ್ಗವೇ ಕಾಣುತಿದೆ

ನನ್ನ ಪ್ರೀತಿಯ ಜೀವ :)

ಶುಕ್ರವಾರ, ಫೆಬ್ರವರಿ 5, 2010

ಹಳೆ ನೆನಪುಗಳು..

ಹೊಸ ವರುಷವೆಂಬ ಹರುಷದಲ್ಲಿ

ಹಳೆಯಾದ ಸವಿ ನೆನಪುಗಳ ಮರೆಯಬೇಡ

ತಂಗಾಳಿಯ ಸೂಸನ್ನು ಸವಿದು

ಬೇಸಿಗೆಯ ರಜೆಯ ರುಚಿ ಮರೆಯಬೇಡ

ಹೊಸದಿನಗಳಾದರೂ ಭಾವನೆಗಳು

ಹೊಸ ಪ್ರೀತಿ ಹೆಚ್ಚಿಸಲಿ ಮರೆಯಬೇಡ

ಸಂಬಂಧಗಳು ಹೊಸದಾದರೂ

ಹಳೆ ಬಂಧನಗಳ ಸವಿ ಋಣ ಮರೆಯಬೇಡ

ಸಂಗಾತಿಯ ಪ್ರೀತಿ ದೊರೆತರು

ಚಿಕ್ಕಂದಿನ ಗೆಳೆಯರ ಸ್ನೇಹ ಮರೆಯಬೇಡ


ನನ್ನ ಪ್ರೀತಿಯ ಜೀವ :)

ಗುರುವಾರ, ಫೆಬ್ರವರಿ 4, 2010

अजनबी से प्यार हुआ ..

अजनबी केहकर आप मुझे मिले

सब तारो में ढूंड रही थी मै

सितारे बनकर आप चमकने लगे

मिल गयी मेरी सारी खुशियाँ

देखकर मुझे चाँद भी मुस्कुराने लगे

प्यारे दिल की तमन्ना थी

जो मिल गयी मै खो गयी

पिया के प्यार के नशे में डूब गयी

ढूँढी जमीन पर मुझे लेकिन

चमकती सितारों में मै मिल गयी

सारा जहान मुझे देखकर खुश था

गगन भी ख़ुशी से बरसने लगी

अब मेरे प्यार का एहसास होने लगी

अजनबी के प्यार में नशीली हो गयी ..


मेरे प्यारे जानू :)

kEEP GOOD RELATIONS..


Life is something lovely if we feel and make it or else it is waste.In this life we wil give more respect to relations,Bcoz without relation we wont get lovely LIFE.Relation means being with them we can make good relation & even keep bad relation also.
      Good relation includes being close with them like friendly nature, loving them,caring & helping attitude,without angry only understanding mind.How you behave with front person is very important and we should maintain always good relations and spend some nice momenys in this LIFE.
       Now I would like to tell about bad realtions which have a habit of hurting others,thinking bad,doing always practically things means where we should use heart like feelings there also they wil use mind n they wont give the value for feelings hurt to others, no respect no value for emotions.. is it good relation for your LIFE? no no....no way(?)
          So always keep good relations and win all the hearts.So your LIFE would be a lovely n happy LIFE.

[GUYS I knew all the people are talent now but I feel only talent is not useful in this life with this we have to respect to the relations also.So I tried to share my feelings with all,I knew its normal matter but no one thinking more about relations.Now think for a while ok n after all dont forget me-ALWAYS KEEP GOOD RELATIONS.]

       HAVE A HAPPY RELATIONSಸ್ಮರಣೀಯ ದಿನಗಳು

ಮರೆಯಲಾರೆನು ಆ ಸವಿ ದಿನಗಳು

ನೆನಪನ್ನು ಕಾಡುವ ಆ ಹಳೆ ದಿನಗಳು

ಶಾಲೆಯಲ್ಲಿದ್ದ ಆ ಗೆಳತಿಯರು

ನಗು ನಗುತಾ ಕಳೆದ ಆ ಸವಿದಿನಗಳು

-ಆಡುವಾಗ ಕಾಲು ಜಾರಿ ಬಿದ್ದು

ನೋವಾದರೂ ನಗುತ ಏಳಿದ್ದೆ

ಪಾಠ ಕಲಿಯುವಾಗ  ನಿದ್ದೆ ಬಂದು

ತೂಕಡಿಸಿ ಗೋಡೆ ಬಡಿದು ಕೊಂಡಿದ್ದೆ

-ಬುಧವಾರ ಬಣ್ಣದ ಬತ್ತೆಯೆಂದು

ಬಣ್ಣ ಹಚ್ಚಿಕೊಂಡು ನಟಿಯಾಗಿ ಹೋಗಿದ್ದೆ

ಬಿಳಿ ರಿಬ್ಬನ್ನು ಹಾಕಬೇಕೆಂದಾಗ

ಬಾಯ್ ಕಟ್ ಮಾಡಿಸಿಕೊಂಡು ಬಂದಿದ್ದೆ

-ಹುಡುಗರೆಂದರೆ ಶತ್ರು ತಿಳಿದರು

ಹಬ್ಬದಲ್ಲಿ ಮಿತ್ರರೆಂದು ಶಾಲೆ ತೊಳಿಸಿಕೊಂಡಿದ್ದೆ

ಲೇಟಾಗಿ ಎದ್ದು ಶಾಲೆಗೇ ಹೋದರೆ

ಬಸ್ಸು ಇರಲಿಲ್ಲವೆಂದು ಕಾರಣ ಹೇಳಿದ್ದೆ

-ಎಲ್ಲರಿಗೂ ನನ್ನ ಕೆನ್ನೆ ಇಷ್ಟವೆಂದು

ಬೆಣ್ಣೆ ಹಚ್ಚಿ ಮಾಲಿಸು ಮಾಡಿದ್ದೆ

ಶಿಕ್ಷಕಿಯರ ಗೆಳೆತನ ಬೆಳೆಸಿ

ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ್ದೆ

-ಶಾಲೆಗೆ ಹೋಗಲು ಬೇಡೆದಾಗ

ಜ್ವರದ ನೆಪ ಮಾಡಿ ಮನೆಯಲ್ಲಿ ಉಳಿಸಿದ್ದೆ

ಬಿಳ್ಕೊಡುಗೆ ಸಮಾರಂಭದಲ್ಲಿ ಸುಮ್ಮನೆ

ಅಳಬೇಕಾದರೂ ಬಹಳ ಕಷ್ಟ ಪಟ್ಟಿದೆ

ಹೀಗೆ ಶಾಲೆಯಲ್ಲಿ  ಕಳೆದ ದಿನಗಳು ಬಹಳ ಸವಿನೆನಪು ನೀಡಿದೆ

ನನ್ನ ಪ್ರೀತಿಯ ಜೀವ :)

आई

आई  माझी आवडती आई

किती प्रेमळ माझी आई

चुकल की मार देते

नाही तर फ़क्त लाड करते

हळूच येवून पप्पी देते

अग माझी पिल्लू हसत म्हणते

मी हसले की ती पण हसते

मी पडले की तीच जास्त रडते

काळजी  माझी  आईच करते

संस्कार मला तीच देते

लहान सारख माझ्याशी खेळते

खेळताच अभ्यास पण घेते

नाही केल्यावर माझ्यावर रूसते

पण नंतर स्वत:च रडते

मग हलुच एवूं मिटटी मारते

आणि खुदुक्कन हसते

आई माझी आवडती आई


किती प्रेमळ माझी आई


माझा जीवा :)ಮಂಗಳವಾರ, ಫೆಬ್ರವರಿ 2, 2010

ನಾನು ಹೀಗೆ ...

ಕಲ್ಪನೆಯ ಕವಿಯಾದೆ ನಾನು

ಪ್ರೀತಿಯ ಮಗುವಾದೆ  ನೀನು

ಸಂತೋಷದಲ್ಲಿ ಮೋಡವಾದೆ  ನಾನು

ನವಿಲಾಗಿ  ಗರಿಬಿಚ್ಚಿ ಕುಣಿದೆ ನೀನು

ಚಿಗುರುವ ಎಲೆಯಾದೆ ನಾನು

ಮುಂಜಾನಿನ ಹನಿಯಾಗಿ ಮುತ್ತಿದೆ ನೀನು  

ಕನಸಿನ ಕವಿಯಾದೆ ನಾನು

ಬೆರಗಿನ ಬೆಳಗಾದೆ ನೀನು

ನನ್ನ ಪ್ರೀತಿಯ ಜೀವ :)

My Mitra

आपली मैत्री किती चान आहे
दूर असून पण किती प्रेम आहे
माझी कालजी तुला का आहे?
तुझी आठवण सारखा येत आहे
तुझ्या सुखात माझी सुख आहे 
तुझ्या भावनेत माझी प्रीत आहे 
आता तुला मी एकट केलि आहे 
जीवनात तुला मी दुःख दिलेली आहे 
आणि तू मला कायम माफ़ केलेल आहे 
तू सुखी रहा ही एकाच इच्छा आहे 
खुशीन जीवन जग ही माझी विनंती आहे

माझा जीवा :)