ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ಏಪ್ರಿಲ್ 28, 2011

ಪೆನ್ನಿಗಾಗಿ

ಏನೆಂದು ಬರೆಯಲಿ ಕವನದಲಿ 
ಪದಗಳು ಸಾಲಾಗಿ ಬಂದಿವೆ 
ಪ್ರಾಸಗಳು ನಾ ಮುಂದು ಎಂದಿವೆ 
ನೆನಪುಗಳು ಅರಸನಾಗಿ ಆಳಿವೆ 
ಭಾವನೆಗಳು ಹಬ್ಬ ಆಚರಿಸಿವೆ 
ಮೌನ ಹೃದಯಕೆ ಅಂಟಿಕೊಂಡಿದೆ 
ನಗುವು ಅಕ್ಷರಕೆ  ಪಾಠ  ಹೇಳಿದೆ 
ಆಸೆಯು ಕಲಾಕುಂಚದಲಿ ಅರಳಿದೆ 
ಮನಸಿನ ಪುಟಕೆ ಖುಷಿಯಾಗಿದೆ 2 ಕಾಮೆಂಟ್‌ಗಳು:

  1. ಸುಂದರ ಕಲ್ಪನೆ ಪೆನ್ನಿಗಾಗಿ....ಅದರಲ್ಲೂ ಈ ಪ್ರಯೋಗ
    ಮೌನ ಹೃದಯಕೆ ಅಂಟಿಕೊಂಡಿದೆ....ಸೂಪರ್...ಒಟ್ಟಾರೆ.

    ಪ್ರತ್ಯುತ್ತರಅಳಿಸಿ