ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ಮಾರ್ಚ್ 24, 2011

ಹೇಳು ಕಾರಣ ?ನಾ ಸನಿಹ ಬಂದರೆ 
ದೂರವೇಕೆ ಸಾಗುವೆ 
ಪ್ರೀತಿ ನೀಡುವೆ ನಾನು 
ಬೆದವೆಂದೇಕೆ  ಹೇಳುವೆ 
ಜೀವದ ಗೆಳತಿ ನೀನು 
ಏಕೆ ಮರೆತಿರುವೆ 
ಸಿರಿವಂತ ನಾನು ಹೃದಯದಿಂದ 
ಪ್ರೀತಿಸು ಮನ ಹೇಳಿದೆ 
ಸುಂದರ ನೆನಪಿನ ಅಲೆಗಳು 
ಬಂದು ಅಪ್ಪಳಿಸಿದೆ 
ನಾ ನಿನ್ನ ನೋಡುವಾಗ 
ನೀನೇಕೆ ಮರೆಯಾಗುವೆ 
ನಗು ಮುಖವ ನೋಡಲು 
ನಯನಗಳು ಕಾದಿವೆ 
ಹೇಳದೆ ಕಾರಣ ಪ್ರೀತಿಯಲಿ 
ದೂರಾಗಿ ಉಸಿರು ನಿಂತಿದೆ 
ಬಾ ಬೇಗ ಸಂಗಾತಿ 
ಈ ಜೀವ ನಿನಗಾಗಿ ಹುಟ್ಟಿದೆ 

2 ಕಾಮೆಂಟ್‌ಗಳು:

  1. ನಿಮ್ಮ ಬರಹಗಳನ್ನು ಓದಿದೆ. ನಿಮ್ಮ ಅನುಭವಕ್ಕೆ ಬಂದದ್ದನ್ನು ಪ್ರಾಮಾಣಿಕವಾಗಿ ಧಾಖಲು ಮಾಡಿದ್ದೀರಿ. ಹೀಗೆ ಬರೆಯುತ್ತಾ ಗಂಭೀರವಾದದ್ದನ್ನು ಬರೆಯಿರಿ ಎಂದು ಆಶಿಸುವೆ. ಸದ್ಯ ಕನ್ನಡದಲ್ಲಿ ಕಾವ್ಯ ತುಂಬಾ ಭಿನ್ನವಾಗಿ ಪ್ರಯೋಗವಾಗುತ್ತಿದೆ.ಹೊಸಬರ ಕಾವ್ಯವನ್ನು ಹೆಚ್ಚೆಚ್ಚು ಓದಿ..

    ಪ್ರತ್ಯುತ್ತರಅಳಿಸಿ
  2. nimm pratikriyeyannu nodi nanage khushiyaayitu..
    heege blogige baruttiri mattu salahegalannu needuttiri..innu gmbhiravaagi bareyalu prayatnisuve..nimage tumba dhanyavaadagalu..

    ಪ್ರತ್ಯುತ್ತರಅಳಿಸಿ