ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ನವೆಂಬರ್ 8, 2010

ನನ್ನ ಮನಕೆ..

ಮನದಾಳದಿಂದ ಮನವೊಂದು ಹುಟ್ಟಿ




ಮುತ್ತಿಟ್ಟು ಬಂತು ನನ್ನ ಮನಕೆ



ಮನ ಮನ್ವೆಂದು ಜಪವ ಹಾಕುತ



ಮನಸಾರೆ ಪ್ರೀತಿಸು ನನ್ನ ಮನಕೆ



ಮನದಲ್ಲಿ ಇಣುಕಿ ನೀ ನೋಡಿದಾಗ



ಸವಿ ಸ್ನೇಹ ಕಾಣಿತು ನನ್ನ ಮನಕೆ



ಮನಸ್ಸೆಂಬ ಮನೆಯಲ್ಲಿ ನೀ ಬಂದು



ನೆಲೆದಾಗ ಮೌನ ತುಂಬಿತು ನನ್ನ ಮನಕೆ



ಮನದ ಮುಗಿಲಲಿ ನೀ ಹೊಳೆದಾಗ



ಸ್ವರ್ಗ ಕಾಣಿತು ನನ್ನ ಮನಕೆ



ಮನದಾಳದಿಂದ ಸ್ನೇಹ ನೀ ಬಯಸಿ



ಪ್ರೀತಿ ಮಾಡಿತು ನನ್ನ ಮನಕೆ..

8 ಕಾಮೆಂಟ್‌ಗಳು:

  1. ಮನದಾಳದೊಳಗೊಂದು ಮನವೊಂದು ಹುಟ್ಟಿ, ಸುಂದರವಾಗಿ ಬರೆದಿದ್ದೀರಿ

    ಪ್ರತ್ಯುತ್ತರಅಳಿಸಿ
  2. ಭಾವನೆಗಳನ್ನು ವ್ಯಕ್ತಗೊಳಿಸಿದ ಶೈಲಿ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ