ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ನವೆಂಬರ್ 8, 2010

ನನ್ನ ಮನಕೆ..

ಮನದಾಳದಿಂದ ಮನವೊಂದು ಹುಟ್ಟಿ
ಮುತ್ತಿಟ್ಟು ಬಂತು ನನ್ನ ಮನಕೆಮನ ಮನ್ವೆಂದು ಜಪವ ಹಾಕುತಮನಸಾರೆ ಪ್ರೀತಿಸು ನನ್ನ ಮನಕೆಮನದಲ್ಲಿ ಇಣುಕಿ ನೀ ನೋಡಿದಾಗಸವಿ ಸ್ನೇಹ ಕಾಣಿತು ನನ್ನ ಮನಕೆಮನಸ್ಸೆಂಬ ಮನೆಯಲ್ಲಿ ನೀ ಬಂದುನೆಲೆದಾಗ ಮೌನ ತುಂಬಿತು ನನ್ನ ಮನಕೆಮನದ ಮುಗಿಲಲಿ ನೀ ಹೊಳೆದಾಗಸ್ವರ್ಗ ಕಾಣಿತು ನನ್ನ ಮನಕೆಮನದಾಳದಿಂದ ಸ್ನೇಹ ನೀ ಬಯಸಿಪ್ರೀತಿ ಮಾಡಿತು ನನ್ನ ಮನಕೆ..

8 ಕಾಮೆಂಟ್‌ಗಳು: