ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ನವೆಂಬರ್ 8, 2010

ಸರಸ ..

ಮನದಾಳದಿಂದ ಮಹದಾಸೆಯೊಂದು
ಬೆನ್ನತ್ತಿ ಬಂದಿತುಕಗ್ಗತ್ತಲಲ್ಲಿ ಕಿರು ಬೆಳಕನ್ನುಹೆಕ್ಕಿ ಹುಡುಕಿತುಚಂದ್ರನ ಬೆಳಕಲ್ಲಿ ಮಂದದಇರುಳಲಿ ಪ್ರೀತಿಯ ಕಾದಿತ್ತುಮಂದ ವಾಸನೆ ಮೆತ್ತು ಹಾಸಿಗೆಇನಿಯನ ಕರೆದಿತುಸುಂದರ ಮೊಗವ ಸವಿಜೇನು ಹನಿಯತಂಪು ತುಟಿಗಳು ಚುಂಬಿಸಿತುಕೆಂಪು ಕೆನ್ನೆಗೆ ಹೊಳೆವ ಕಣ್ಣಿಗೆಮುತ್ತಿನ ಮಾಲೆ ಪೋಣಿಸಿತುಕಾಲ್ಗೆಜ್ಜೆ ನಾದವ ಕಾಲುಂಗುರ ಬೆರಳಒಬ್ಬಟ್ಟಿನ ಹಾಗೆ ಸುತ್ತಾಡಿತುಕಾಣುವ ಸೊಂಟವ ಮೆಲ್ಲಗೆ ಕಚ್ಚಿಮುತ್ತಿಟ್ಟು ಮಲ್ಲಿಗೆ ಮಳೆಯಾಯಿತುಉಸಿರು ಹಸಿರಾಗಿ ಮೌನ ಮಾತಾಗಿತುಟಿಯ ಅಂಚು ಪ್ರೀತಿಯಓಲೆ ಬರೆದಿತು...

3 ಕಾಮೆಂಟ್‌ಗಳು: