ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ಆಗಸ್ಟ್ 5, 2010

Mobile Mobile Mobile...


ಎಲ್ಲರಿಗೂ ಇರುವುದು ಒಂದೇ ಹುಚ್ಚು
ಆಧುನಿಕ ಕಾಲದ ಮೊಬೈಲ್ ಹುಚ್ಚು
ಊಟ ನಿದ್ರೆ ಮಾಡದೆ ಕಷ್ಟಪಡುವರಿಲ್ಲಿ
ಮೆಸೇಜ್ ಫೋನಿನಿಂದ ಹಾಳಾಗುವರಿಲ್ಲಿ
ಹುಡುಗ ಹುಡುಕಿದ ಹುಡುಗಿ ನಂಬರ
ಫೋನ ಹಚ್ಚುವುದೇ ಅವನ ಆತುರ
ಅವಳ ಬೈಗುಲ್ ಅವಳಿಗಿಂತ ಸುಂದರ
ಕಾಲೇಜ್ ಹುಡುಗರು ಬಳಿಸುವುದು ಬಲು ಹೆಚ್ಚು
ಕಾರಣ ಹುಡುಗಿಯರ ಸಂಖ್ಯೆಯೇ ಅಷ್ಟು
ಮಗು ಮೊದಲು ಅಮ್ಮ ಎಂದು ಅತ್ತರೆ
ಈಗ ಮೊಬೈಲ್ ಕೊಟ್ಟರೆ ಅದರ ನಗು ಸಕ್ಕರೆ
ಅಮ್ಮಗೆ ಅಳಿಯನ ಹುಡುಕುವ ಚಿಂತೆಯಿಲ್ಲ
ಮಗಳಿಗೆ ಗಂಡನ ಮನೆಯ ಭಯವಿಲ್ಲ
ಅಮ್ಮ ಕಲಿಸುವಳು ಅಡುಗೆ ಮೊಬೈಲಿನಲ್ಲಿ
ಭೇಶ ಎಂದರು ಗಂಡನ ಮನೆಯಲ್ಲಿ
ಅಭ್ಯಾಸಕ್ಕಾಗಿ ಸ್ಟಡಿ ರೂಮ್ ಇಲ್ಲವಾದರೂ ನಡೆಯುತ್ತೆ
ಮಾತನಾಡಲು ಮೊಬೈಲ್ ಜೊತೆ ಪರ್ಸನಲ್ ರೂಮ್ ಬೇಕಂತೆ
ಹುಡುಗಿಯ  ಮೆಸೇಜ್ ಬಂದರೆ ಸಾಕು ಹುಡುಗ ಬಾಯಿ ಬಿಡುವಾನಲ್ಲಿ
sms ನಲ್ಲಿ I ಲವ್ U ಅಂದರೆ ಹುಡುಗಿ ನಾಚುವಳಲ್ಲಿ
ಊಟವಿಲ್ಲದರೂ ಜೀವನ ನಡೆಸುವರು
ಮೊಬೈಲ್ ಇಲ್ಲದ ಮನುಷ್ಯರು ಕಾಣಿಸಲಾರರು
ಆಧುನಿಕದ ಪ್ರಸಿಧ್ಧವಾದ ಸಂಗತಿ ಹೆಚ್ಚು
ಅದೆಂದರೆ ಮನುಷ್ಯರಿಗಿರುವ ಮೊಬೈಲ್ ಹುಚ್ಚು

ನನ್ನ ಪ್ರೀತಿಯ ಜೀವ :)

5 ಕಾಮೆಂಟ್‌ಗಳು:

 1. ಹೌದು ಈಗ ಎಲ್ಲರ ಜೀವನ ಮೊಬೈಲ್ ಮೇಲೆ ನಿಂತಿದೆ...... ಅದಿಲ್ಲದಿದ್ದರೆ ದಿನವೇ ಸಾಗದಂತಾಗಿದೆ.... ಚೆನ್ನಾಗಿದೆ ಸರ್ ಕವನ..... ಹೀಗೆ ಬರಿತಾ ಇರಿ

  ಪ್ರತ್ಯುತ್ತರಅಳಿಸಿ
 2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 3. ಕೀರ್ತಿ...ಹಹ...ಮನಸು ಸಹಾ ..ನಿಮ್ಮ ಪೈಕೀನೇ....ಚನ್ನಾಗಿದೆ..ನನಗೆ ಮೊದಲು ಒಬ್ರು ಜಲನಯನ ಮೇಡಂ ಚನ್ನಾಗಿ ಬರೀತೀರಿ ಅಂದಾಗ ನನಗೂ ಹೀಗೇ ಮುಜುಗರ ಆಗಿತ್ತು, ಹಹಹ

  ಪ್ರತ್ಯುತ್ತರಅಳಿಸಿ
 4. sir paravaagilla hudugiyarenu hudugarginta kadime illa adakke nammanna sir anta karadre khushi agutte

  ಪ್ರತ್ಯುತ್ತರಅಳಿಸಿ