ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಜನವರಿ 16, 2010

ನನ್ನ ಪ್ರಿಯತಂ..

ನನ್ನ ಪ್ರಿಯನ ಕಣ್ಣಿನಲ್ಲಿ ಕೋಪ ನೋಡಿದಾಗ

ಪ್ರೀತಿಯು ಬಚ್ಚಿಟ್ಟುಕೊಂಡು ಕುಳಿತಿದೆ .

ನನ್ನ ಪ್ರಿಯನ ಮನಸ್ಸಲ್ಲಿ ನೋವು ಉಂಟಾದಾಗ

ಪ್ರೀತಿಯೇ ನೆನಪಿನ ಕಾಣಿಕೆಯಾಗಿದೆ

ನನ್ನ ಪ್ರಿಯನ ಮನ ಮುಗ್ಧವಾದಾಗ

ಸಂಗಾತಿಯ ಜೊತೆ ಚೆಲ್ಲಾಟವಾಗಿದೆ

ನನ್ನ ಪ್ರಿಯನ ಹೃದಯ ಮಿಡಿಯುವಾಗ

ಸಂಗಾತಿಯ ಹೆಸರಹೇಳಿ ಮಿಡಿದಿದೆ

ನನ್ನ ಪ್ರಿಯನ ಪ್ರತಿ ಉಸಿರಿನಲ್ಲಿ

ಸಂಗಾತಿಯ ಪ್ರೀತಿಯೇ ಉಸಿರಾಡಿದೆ ..

ನನ್ನ ಪ್ರೀತಿಯ ಜೀವ :)

3 ಕಾಮೆಂಟ್‌ಗಳು:

  1. ಕೀರ್ತಿ, ನಿಮ್ಮ ಪ್ರಯತ್ನಕ್ಕೆ ಮತ್ತು ಮುಗ್ಧ ಭಾವಕ್ಕೆ ನನ್ನ ಅಭಿನಂದನೆ, ನೀವು ಸ್ನೇಹಿತರ ಬಳಿ ಚರ್ಚಿಸಿ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿ ಹಾಕಿ...ನಿಮ್ಮ ಭಾವ ಮಿಡಿತ..ಪ್ರಶಂಸನೀಯ..ಅದಕ್ಕೆ ತಕ್ಕ ಪದ ಪ್ರಯೋಗಕ್ಕೆ ನೀವು ಒಗ್ಗಿದರೆ..ಬಹಳ ಚನ್ನಾಗಿ ಮೂಡುತ್ತವೆ ಸಾಲುಗಳು. ಉದಾಹರಣೆಗೆ...ಇಲ್ಲಿ...ಪ್ರೀಯನ...ಅಲ್ಲ..ಪ್ರಿಯನ..
    ಪ್ರಿಯ ಮುಗ್ಧನಾದಾಗ ...ಅಥವಾ ಪ್ರಿಯನ ಮನ ಮುಗ್ಧವಾದಾಗ...
    ಚೆಲ್ಲಾಟ...ಇರಬೇಕಿತ್ತು..
    ಮಿಡಿಯುವಾಗ...ಆಗಬೇಕು..
    ಏನೇ ಆದರೂ ನಿಮ್ಮ ಪ್ರಯತ್ನ ಶ್ಲಾಘನೀಯ..ಮುಂದುವರೆಸಿ..ದೇವರು ಒಳ್ಳೆಯದು ಮಾಡಲಿ

    ಪ್ರತ್ಯುತ್ತರಅಳಿಸಿ