ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ಜನವರಿ 24, 2011

ಮುಂಜಾವು

ಮಂಜು ಮುಸುಕಿದ ಮುಂಜಾವಿನಲಿ
ಕೊಗಿಲೆವೊಂದು  ಕೂಗುತಿದೆ
ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ
ಚಿಟ್ಟೆಯು ಮಕರಂದ ಹೀರಲು ಹೊರಟಿದೆ
ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ
ಹಸಿರೆಲೆಗಳು ಇಬ್ಬನಿಯ ಹನಿಯಲಿ
ಸೂರ್ಯನ ಬೆಳಕಿಗಾಗಿ ಕಾಯುತಿದೆ
ಮಂದವಾದ ತಂಪು ಸೂಸಿ
ಮೌನದ  ಮಾತು ನಿಸರ್ಗ ಆಡುತಿದೆ

4 ಕಾಮೆಂಟ್‌ಗಳು:

  1. ಕೀರ್ತಿ, ಚನ್ನಾಗಿದೆ..ಬೆಳಗಿನ ಮತ್ತು ನಿಸರ್ಗದ ಪರಿ..ಮಂದವಾತ ತಂಪು ಸೂಸಿ
    ನಿಸರ್ಗ ಮೌನ ಮಾತನಾಡುತಿದೆ...ಈ ಪ್ರಯೋಗ ಇಷ್ಟವಾಯಿತು...
    ಒಂದು ಸಲಹೆ ಕೋಗಿಲೆಯೊಂದು ಮಾಡಿ ಅಥವಾ ಕೋಗಿಲೆ ಒಂದು ಅಂತ ಮಾಡಿ...

    ಪ್ರತ್ಯುತ್ತರಅಳಿಸಿ
  2. ಮುಂಜಾವಿನ ಸೌಂದರ್ಯವನ್ನು ಚೆನ್ನಾಗಿ ವರ್ಣಿಸಿದ್ದೀರಿ:)

    ಪ್ರತ್ಯುತ್ತರಅಳಿಸಿ