ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಮಂಗಳವಾರ, ಅಕ್ಟೋಬರ್ 5, 2010

ನೀಡು ಹೊಸ ರೂಪ ಹಾಳಾದ ಮನಕೆದೂರವಾದ ನೆನಪಲ್ಲಿ ಕೊರಗಿ ಪ್ರಯೊಜನವೇನು?
ಬತ್ತಿ ಹೋದ ಬೆಳೆಗೆ ಚಿಂತಿಸಿ ಫಲವೇನು?
ಆರಿ ಹೋದ ದೀಪಕೆ ಬೆಳಕು ಕಾಣುವುದೇನು?
ಅದಕ್ಕೆ 
ಹೊಸ ನೆನಪಿನ ನೆಪದಲ್ಲಿ ನಗುವುದೆ ಜೀವನ
ಹೊಸ ಬೆಳೆಯೆ ಬಿತ್ತುವ ಚಿಂತನೆಯೆ ಜೀವನ
ಸ್ನೇಹದ ದೀಪದಲ್ಲಿ ಪ್ರೀತಿಯ ಬೆಳಕು ಕಾಣುವುದೇ ಜೀವನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ