ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಸೆಪ್ಟೆಂಬರ್ 8, 2010

ನೆನಪು ತಂಗಾಳಿನೆನಪಿನ ಬಾನಿನಲ್ಲಿ ಹಾರಾಡಿ ನೊಂದಿಹೆ
ತೇದು ತೇದು ತಂಗಾಳಿಯಾಗಿ
ಮನದಾಸೆಯ ಹೊಮ್ಮಿ
ಬಿರುಗಾಳಿ ಸೂಸಿದೆ
ಮೋಡ ಕವಿದ ಮಾತಿನಲ್ಲಿ
ಮುಂಗಾರು ಮನಸಿನ
ಮೌನದ ಮನ ಹನಿ ಹಾನಿಯಾಗಿದೆ
ನೆನಪು ಮಾಯವಾಗುವ
ಬಯಕೆಯ ಭಯಗೆ
ಮನ ಪ್ರತಿ ಹನಿಯ ಸವಿಯುತಿದೆ
ಆ ನೆನಪಿನ ಸ್ಪರ್ಶದಲ್ಲಿ
ನೆನಪುಗಳು ನಕ್ಷತ್ರವಾಗಿ
ಮನದಂಗಳಕೆ ಮುತ್ತಿ  ಮುದ್ದಾಡಿವೆ

ನನ್ನ ಪ್ರೀತಿಯ ಜೀವ :)

3 ಕಾಮೆಂಟ್‌ಗಳು:

 1. ಕೀರ್ತಿ..ಚನ್ನಾಗಿದೆ...

  ಬಯಕೆಯ ಭಯಗೆ
  ಮನ ಪ್ರತಿ ಹನಿಯ ಸವಿಯುತಿದೆ
  ಆ ನೆನಪಿನ ಸ್ಪರ್ಶದಲ್ಲಿ
  ನೆನಪುಗಳು ನಕ್ಷತ್ರವಾಗಿ
  ಮನದಂಗಳಕೆ ಮುತ್ತಿ ಮುದ್ದಾಡಿವೆ

  ಭಯಕೆ...ಆಗಬೇಕಲ್ಲವಾ...
  ಈ ಸಾಲುಗಳು ನನಗೆ ಮೆಚ್ಚುಗೆಯಾದವು...

  ಪ್ರತ್ಯುತ್ತರಅಳಿಸಿ