ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಫೆಬ್ರವರಿ 6, 2010

HUBBY ..

ನಿನ್ನನ್ನು hubby ಎಂದು ಕರೆಯಲು ಬಹಳ ಇಷ್ಟ 

ನಿನಗೆ hug ಮಾಡದೆ ಇರುವುದು ಬಹಳ ಕಷ್ಟ  

ನೀನೆ ನನ್ನ luck ಎಂದು ಹೇಳುವುದು ನಿಜವಾದ ಸತ್ಯ

ನಾನು ನಿನಗೆ hurt ಮಾಡುವುದು ಸ್ವಲ್ಪ ಕಷ್ಟ

ನಿನ್ನ heart ನನ್ನ ಮನಸಲ್ಲಿ ಇಡುವುದು ನನಗೆ ಇಷ್ಟ

ನೀನಿಲ್ಲದೆ Life ನಲ್ಲಿ ಜೀವಂತವಾಗಿರುವುದು ವ್ಯರ್ಥ
---> ಅದಕ್ಕೆ Hubby ನಿನ್ನನ್ನು Hug ಮಾಡಿ
       Lucky ಅಂತಾ ಹೇಳಿ Hurt  ಮಾಡದೆ
       Heartನ್ನು ಪ್ರೀತಿಯಿಂದ ತುಂಬಿ
       Life ನ್ನ Heaven ಮಾಡುವುದು
ನನಗೆ ಬಹಳ ಅಂದ್ರೆ ಬಹಳ ಇಷ್ಟ ಕನ್ರಿ HUBBY

ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ