ಏನಿದು ಈ ಜೀವನ
ಎಷ್ಟು ಸುಂದರವಾಗಿದೆ
ನಿನ್ನ ಆ ನಗುವಿನಲ್ಲಿ
ಆ ಹೊಳೆಯುವ ಚುಕ್ಕಿಯಿದೆ
ನಿನ್ನ ಆ ಮುಖದಲ್ಲಿ
ಆ ಬೆಳದಿಂಗಳ ಕಾಂತಿಯಿದೆ
ನಿನ್ನ ಮುಗ್ಧ ಮನಸ್ಸಿನಲ್ಲಿ
ಆ ಮೋಡಗಳು ಕವಿಯುವ ಭಾವನೆಯಿದೆ
ನಿನ್ನ ಹೃದಯದ ಪ್ರೀತಿಯಲ್ಲಿ
ಆ ಸ್ವರ್ಗದ ಎಲ್ಲ ಸುಖವಿದೆ
ಏನಿದು ಈ ಜೀವನ
ಸ್ವರ್ಗವೇ ಕಾಣುತಿದೆ
ನನ್ನ ಪ್ರೀತಿಯ ಜೀವ :)
ಎಷ್ಟು ಸುಂದರವಾಗಿದೆ
ನಿನ್ನ ಆ ನಗುವಿನಲ್ಲಿ
ಆ ಹೊಳೆಯುವ ಚುಕ್ಕಿಯಿದೆ
ನಿನ್ನ ಆ ಮುಖದಲ್ಲಿ
ಆ ಬೆಳದಿಂಗಳ ಕಾಂತಿಯಿದೆ
ನಿನ್ನ ಮುಗ್ಧ ಮನಸ್ಸಿನಲ್ಲಿ
ಆ ಮೋಡಗಳು ಕವಿಯುವ ಭಾವನೆಯಿದೆ
ನಿನ್ನ ಹೃದಯದ ಪ್ರೀತಿಯಲ್ಲಿ
ಆ ಸ್ವರ್ಗದ ಎಲ್ಲ ಸುಖವಿದೆ
ಏನಿದು ಈ ಜೀವನ
ಸ್ವರ್ಗವೇ ಕಾಣುತಿದೆ
ನನ್ನ ಪ್ರೀತಿಯ ಜೀವ :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ