ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ಜನವರಿ 9, 2012

ಮಾತಿಗೂ ಸಾವು



ಇನಿಯಾ , ವಚನ ನೀಡಿದ್ದೆ ನೀನು 
ನನ್ನ ಮರೆಯಲಾರೆನೆಂದು 
ಮರೆತಿದ್ದೆ ನೀನು ಇನಿಯ 
ಮರೆಯಲಾರದನ್ನು 
ನಿನ್ನಾಲದ ನೆನಪಿಗೆ ನಾ 
ಭೇಟಿ ನೀಡಿದರೆ
ನೀನಾರೆಂದು ಕೇಳಿವೆ 
ನಿನ್ನ ಮನಸ ದ್ವಾರಗಳು 
ಬಿಕ್ಕಿ ಅಳುವ ನನ್ನ ಭಾವನೆಗೆ 
ರಮಿಸುವರಾರು ???
ಇನಿಯ, ನೀನಿಲ್ಲದ ಜೀವನ ಬೇಡವೆಂದ 
ವಚನ ಪಡೆದ ನನ್ನ ಅಂತರಂಗ 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ