ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ನವೆಂಬರ್ 5, 2009

ಓ ಹೃದಯ


ನಿನ್ನನ್ನು ನೋಡಲು ಎಂದು ಬಂದೆ

ನನ್ನನ್ನು ಅಪ್ಪಿಕೋ೦ಡಷ್ಟು  ಖುಷಿ ತಂದೆ

ಕ್ಷಣದಲ್ಲಿ ಲೋಕವನ್ನೇ ಮರೆತೆ

ನಿನಗೆ ನಾನು ನನಗೆ ನೀನು

ಎಂದು ಮನದಲ್ಲಿ ಕಲ್ಪಿಸಿಕೊಂಡೆ

ನಕ್ಷತ್ರ ಹೊಳೆಯುವ ಹಾಗೆ

ನಿನ್ನ ನೋಡಿದ ಈ ಮನ

ಖುಷಿಯಿಂದ ನಗುವನ್ನು ಚಿಮ್ಮುತ್ತಿತ್ತು

ನೀನು ನನ್ನ ಕೈ ಹಿಡಿದಾಗ

ಎಲ್ಲ ಭಯವೂ ದೂರವಾಯಿತು

ನಾನು ನಿನ್ನ ಬಳಿಯಿದ್ದಾಗ

ನನ್ನ ಮನಸ್ಸು ಶಾಂತವಾಯಿತು

& ನಮ್ಮ ಎರಡು ದೇಹ

ಒಂದು ಹೃದಯ ಎಂದು ನಂಬಿಕೆಯಾಯಿತು


ನನ್ನ ಪ್ರೀತಿಯ ಜೀವ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ