ಓ ನನ್ನ ಪ್ರಿಯಾ .. ಪ್ರೀತಿಯಲ್ಲಿ ಕೋಪವಿರಲಿ
ಆದರೆ ಆ ಕೋಪ ನಿನ್ನ ಮನಸ್ಸು ನೋವಿಸದಿರಲಿ
ನಾನು ಏನು ಎಂದು ಗುರುತಿಸಲಾಗದು ನನಗೆ
ನಿನ್ನ ನೆನಪು ಒಂದು ಕಾಡುತಿರುವುದು ನನಗೆ
ನೀನು ಸುಮ್ಮನೆ ಕುಳಿತರೆ ಅಳುವೇ ನಾನು ಇಲ್ಲಿ
ಹೀಗೆ ನಾನಿರುವಾಗ ಜೀವನದ ಆಸೆ ಎಲ್ಲಿ
ಕಣ್ಣು ರೆಪ್ಪೆ ಮುಚ್ಚಿ ಕುಳಿತಿರುವೆ ನಾನು
ನಿನ್ನ ಮುಖವು ಕಾಣಿ ಕಣ್ಣು ಬಿಟ್ಟೆ ನಾನು
ಕಾಣಲಿಲ್ಲ ನೀನು ಹುಡುಕಾಡಿದೆ ಎಲ್ಲ ಕಡೆಗೆ
ಬೆಳಕಿನಲ್ಲಿ ಕೂಡ ಕತ್ತಲಾಯಿತೆಂದು ತಿಳಿದೇ ನಾನು
ಪ್ರೀತಿಯು ಆ ಬೆಳಕಿನ ಹಾಗೆ ಮಾಯವಾಯಿತೆಂದು ನಾನು
ಜೀವವನ್ನು ತ್ಯಾಗ ಮಾಡುವ ಮನಸಾಯಿತು ಇಂದು
ಓ ನನ್ನ ಪ್ರಿಯಾ , ಮನಸ್ಸಿನಲ್ಲಿ ಪ್ರೀತಿಯಿರಲಿ..
ನನ್ನ ಪ್ರೀತಿಯ ಜೀವ :)
ಬರವಣಿಗೆಯ ಪ್ರತಿ ನಿಮ್ಮ ಒಲವು ಮೆಚ್ಚತಕ್ಕದ್ದು. ಈ ಹವ್ಯಾಸವನ್ನು ಆದಷ್ಟು ಬೆಳೆಸಿ ಮುಂದೆ. ಒಳ್ಳೆಯ ಕವನ ಪುಸ್ತಕಗಳನ್ನು ಓದಿ. ಹೆಚ್ಚು ಹೆಚ್ಚು ಓದುವಿಕೆ ನಮ್ಮ ಪದಕೋಶವನ್ನು ಹೆಚ್ಚಿಸುವುದು. ಕವನ ಚೆನ್ನಾಗಿದೆ. ಆದರೆ ಕೆಲವೊಂದು ಕಡೆ ಟೈಪಿಂಗ್ ಮಿಸ್ಟೇಕ್ಸ್ ಆಗಿವೆ. ಗಮನಿಸಿ ಸರಿಪಡಿಸಿದರೆ ಕವನದ ಸೌಂದರ್ಯ ಮತ್ತೂ ಹೆಚ್ಚಾಗುವುದು.
ಪ್ರತ್ಯುತ್ತರಅಳಿಸಿKavan chennagige...hige olle olle kavan bareyuv havyasvannu munduvarshi...
ಪ್ರತ್ಯುತ್ತರಅಳಿಸಿಕೀರ್ತಿಯವರೆ,
ಪ್ರತ್ಯುತ್ತರಅಳಿಸಿನಿಮ್ಮ ಕವನಗಳನ್ನು ಓದಿದೆ. ನೀವು ಚೆನ್ನಾಗಿ ಬರೆಯಬಲ್ಲಿರಿ. ಬರೆಯುತ್ತಿರಿ ಒಂದು ದಿನ ಅತ್ಯದ್ಭುತ ಕವನವನ್ನು ಬರೆಯುವಿರಿ.
All the Best
Wow Sister! I can’t believe that you have written such a nice poems, it’s really great. I could not read any poems after my school days, but while reading your sweet poems I really enjoyed a lot. . Keep up the good work .
ಪ್ರತ್ಯುತ್ತರಅಳಿಸಿ@ ತೇಜಸ್ವಿನಿ - ನಿಮ್ಮ ಸಲಹೆ ಸಹಕಾರಕ್ಕೆ ನಾನೆಂದಿಗೂ ಚಿರ ಋಣಿಯಾಗಿರುವೆ
ಪ್ರತ್ಯುತ್ತರಅಳಿಸಿಧನ್ಯವಾದ ಮಹೇಶ ಮತ್ತು ಅಂತರ್ವಾಣಿ-- ನಾನು ಪ್ರಯತ್ನಿಸುವೆ...
ಪ್ರತ್ಯುತ್ತರಅಳಿಸಿ