ಕಪ್ಪು ಮೋಡಗಳೇ ಏಕಿಷ್ಟು ಬೇಸರ
ಮೌನವೇಕೆ ಮನದಲಿ ಕೊರಗುತಿಹನು ನೇಸರ
ತಂಗಾಳಿ ಮೇಲೇಕೆ ಸಿಟ್ಟು
ಬಿಸಿಲು ಕುಂದಿದೆ ತಲೆ ಕೆಟ್ಟು
ನಿನ್ನ ಕೋಪಕೆ ಏನು ಕಾರಣ
ಪ್ರೀತಿಯಿಂದ ಕೇಳಿದ ವರುಣ
ಮುಗಿಲಿನ ಬೇಸರಕೆ ನಾನಾದೆ ಮೋಡ
ಕವಿ ಮನ ನುಡಿದಿದೆ ದು:ಖಿಸ ಬೇಡ
ಸುಂದರವಾಗಿ ವರ್ಣಿಸಿದ ಕವಿ ಕಪ್ಪು ಕಾರ್ಮೋಡ
ಖುಷಿಯಾದ ಮೋಡ ಕರಗಿದೆ ನೋಡ
ದು:ಖದ ಹನಿಗಳು ಖುಷಿಯಾಗಿ ಕೊಟ್ಟು
ಮನಗಳ ಬೇಸರ ಓಡಿಸಿ ಬಿಟ್ಟು
ಸ್ವಾತಿ ಮುತ್ತಿನ ಮಳೆಹನಿಯಾಗಿ
ಸಂತಸದ ಮಾತು ಕವಿಗಲಿಗಾಗಿ
ಹನಿ ಹನಿಗಳ ಪದ ಜೋಡಿಸಿ
ಕವನ ಬರೆದ ಪ್ರೀತಿ ಮೂಡಿಸಿ
ಕೊನೆಯಾಗಿದೆ ನೋವು ಮೋಡಗಳಿಗೆ
ಸಂತೋಷ ಮೂಡಿದೆ ಪ್ರಕೃತಿಯ ಸೌಂದರ್ಯಕೆ
ಕಪ್ಪು ಮೋಡಗಳೇ ಏಕಿಷ್ಟು ಬೇಸರ
ಮೌನವೇಕೆ ಮನದಲಿ ಕೊರಗುತಿಹನು ನೇಸರ
.
hai
ಪ್ರತ್ಯುತ್ತರಅಳಿಸಿnim kavite e
ಮುಗಿಲಿನ ಬೇಸರಕೆ ನಾನಾದೆ ಮೋಡ
ಕವಿ ಮನ ನುಡಿದಿದೆ ದು:ಖಿಸ ಬೇಡ salugalu nange
tumbha istavadavu sahaj sundar kavite
hie
ಪ್ರತ್ಯುತ್ತರಅಳಿಸಿkanasu nimm hesarenu?
nimma comment bahal chennagiruttave..
thank u..
tumba chennagide kirti.. heege barita iri very nice
ಪ್ರತ್ಯುತ್ತರಅಳಿಸಿdhanyavaad manasu.. neevu heege nann kavan odutta iri ok..
ಪ್ರತ್ಯುತ್ತರಅಳಿಸಿNice poem... U have Improved a lot :)
ಪ್ರತ್ಯುತ್ತರಅಳಿಸಿಪ್ರಿಯ ಕೀರ್ತಿ, 'ಕವಿಮನ'ಕ್ಕೆ ಪ್ರವೇಶಿಸಿದ್ದಕ್ಕೆ ವಂದನೆ. ನಿಮ್ಮ ಭಾವನೆಗಳಿಗೂ ವಾಸ್ತವತೆಗೂ ಹೊಂದಾಣಿಕೆಯಾಗಲಿ, ಶುಭವಾಗಲಿ ಎಂದು ಹಾರೈಸುವೆ.
ಪ್ರತ್ಯುತ್ತರಅಳಿಸಿtumbaa chennaagide..
ಪ್ರತ್ಯುತ್ತರಅಳಿಸಿmunduvariyali...
@ manasa:- thank u madam..
ಪ್ರತ್ಯುತ್ತರಅಳಿಸಿ@ nararaj:-ಧನ್ಯವಾದಗಳು
@ dinkar:- ಧನ್ಯವಾದಗಳು
kavana sogasagide....baritha iri heege....
ಪ್ರತ್ಯುತ್ತರಅಳಿಸಿdhanyavaad sir, neevu hige comment kalista iri naavu baritane irtivi ok..
ಪ್ರತ್ಯುತ್ತರಅಳಿಸಿಮಸ್ತಾಗಿದೆರೀ . . . . Good
ಪ್ರತ್ಯುತ್ತರಅಳಿಸಿದನ್ಯವಾದ ನಾಗರಾಜ್...
ಪ್ರತ್ಯುತ್ತರಅಳಿಸಿಕೀರ್ತಿ ಮೋಡದ ಮಾಯೆ ..ಕರಗಿದ ಛಾಯೆ ...ಎಲ್ಲ ಹರಿದಿತ್ತು ನೀರಾಗಿ...ಭುವಿಯ ವಾಹಿನಿಯಾಗಿ....ಒಳ್ಲೆ ವಿಷಯ ಮತ್ತು ಚಂದದ ಸಾಲುಗಳು...
ಪ್ರತ್ಯುತ್ತರಅಳಿಸಿಜಲನಯನ ಸರ್..
ಪ್ರತ್ಯುತ್ತರಅಳಿಸಿನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು.. ಭೇಟಿ ನೀಡುತ್ತಿರಿ..:)