ನೀನಿಲ್ಲದ ದಿನಗಳಲ್ಲಿ ಬೇಸರವಾಗಿತ್ತು ಜೀವನ
ನೀ ಬಂದ ಕ್ಷಣದಿ ಸುಂದರವಾಗಿದೆ ಜೀವನ
ಕಣ್ಣಿರಿನ ಹನಿಗಳೆಲ್ಲ ಮುಗಿದ ಹೋದ ಗಾಯನ
ನೀನು ಜೊತೆಯಿದ್ದರೆ ಸುಗಮ ಸಂಗೀತದ ಗಾಯನ
ಏಕಾಂಗಿಯಾಗಿ ಬರೆದಿದ್ದೆ ದು:ಖದ ಕವನ
ನಿನ್ನ ಪ್ರೀತಿಯಿಂದ ನಾನಾದೆ ಪ್ರೇಮ ಕವನ
ನೀನಿಲ್ಲದೆ ಬಾಳುವ ಆಸೆ ಎಲ್ಲಿ ಇನಿಯ
ಜೀವನಕೆ ಹೊಸ ಜೀವ ನೀಡಿರುವ ಇನಿಯ
ಬಯಕೆಗಳು ಬತ್ತಿ ಬೆಂದು ಹೋದ ಸಮಯ
ಬಂದಿರುವಾಗ ನೀನು ಖುಷಿಯಿಂದ ಹಾರುವ ಸಮಯ
ದು:ಖದ ನೆನಪುಗಳು ಕಾಡುವುದು ಮನವ
ನಿನ್ನ ಪ್ರೀತಿಯ ಮನಸ್ಸು ಕದ್ದಿದೆ ಮನವ
ಬೇಸರದ ಕೆಟ್ಟ ನೆನಪು ಬರದಿರಲಿ ಗೆಳೆಯ
ಮನಸಾರೆ ಪ್ರೀತಿಸುವೆ ಜೀವಾಳದ ಗೆಳೆಯ
ಅಂದಿನ ದು:ಖವನ್ನು ನೆನಸದೆ ಮರೆಸಿ
ಪ್ರತ್ಯುತ್ತರಅಳಿಸಿಇಂದು ಕುಷಿಯನ್ನು ಮರೆಯದೆ ನೆನೆಸುವ
ನಿಮ್ಮ ಇನಿಯ ನಿಮ್ಮ ಜೀವನವಾಗಲಿ .
ತುಂಬಾ ಚೆನ್ನಾಗಿದೆ....ನಿಮ್ಮ ಪ್ರೀತಿ ಅದರ ರೀತಿ .....
nima pratikriyege tumba dhanyavadagalu raje avare..
ಪ್ರತ್ಯುತ್ತರಅಳಿಸಿnivu helidante dukhavannu maredu
khushiyannu niduttiruva nann iniyanige
naanu balu preeti niduve..