.
ನಲ್ಲ , ನಿನ್ನ ವರ್ಣನೆ ಬಲು ಚೆನ್ನ
ಸಂಜೆಯ ಹೊತ್ತಲ್ಲಿ ನಾ ನಿನ್ನ ಪಕ್ಕಕೆ
ಮೌನ ಮಾತಾಡಿ ಪ್ರೀತಿಸು ಎಂದಿದೆ
ನಲ್ಲ , ನಿನ್ನ ಪ್ರೀತಿಸುವ ಬಯಕೆ
ಏಕಾಂತ ತಂದಿದೆ ಬೆಟ್ಟದಷ್ಟು ಕೊರತೆ
ರೆಕ್ಕೆ ಬಿಚ್ಚಿ ಜೊತೆಯಲಿ ಹಾರುವ ಎಂದಿದೆ
ನಲ್ಲ , ನಿನ್ನ ಮನಸ್ಸು ಕಾಮನಬಿಲ್ಲು
ಬಣ್ಣ ತುಂಬಿದೆ ಪ್ರೀತಿಯ ಹನಿಯಲ್ಲೂ
ಪ್ರೇಮದ ಹೊಳೆಯಲಿ ಹರಿಯುವಾ ಎಂದಿದೆ
hAi.
ಪ್ರತ್ಯುತ್ತರಅಳಿಸಿnuraru sala odabekenuva mohak kavite..!!
cute and sweet..heart ge thouch ayitu
thanks a lot
hey kanasu..
ಪ್ರತ್ಯುತ್ತರಅಳಿಸಿtumba thanxx.. :)