ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಜನವರಿ 29, 2010

ರೂಪದ ಒಡತಿಗೆ ನಾ ಒಮ್ಮೆ ಕೇಳಿದೆ ..


ಸೌಂದರ್ಯದ ಲಹರಿಯೇ

ಮುತ್ತಿನ ಸಿಂಗಾರಿಯೇ

ಬಂಗಾರದ ಹುಡುಗಿಯನ್ನು ನಾ ಒಮ್ಮೆ ಕೇಳಿದೆ

ಚೆಲುವಿನ ಚಿತ್ತಾರವೇ

ರಂಬೆ ಊರ್ವಶಿ ಮೇನಕೆಯೇ 

ಚೆಂದಾದ ಗೊಂಬೆಯನ್ನು ನಾ ಒಮ್ಮೆ ಕೇಳಿದೆ

ಬೆಳಂದಿಗಳ ಬಾಲೆಯೇ

ಸುಂದರ ಹೂವಿನ ಪರಿಮಳವೇ

ಶಿಲ್ಪಿಯು ಕೆತ್ತಿರುವ ಶಿಲಾಬಾಲೆಯನ್ನು ನಾ ಒಮ್ಮೆ ಕೇಳಿದೆ

ಮಧುರ ನಾದದಿಂದ

ಪ್ರೀತಿ ಮಾತುಗಳಿಂದ

ದೇವರು ಸೃಷ್ಟಿಸಿದ ಹುಡುಗಿಯೇ

ಸೌಂದರ್ಯದ ಕಾಣಿಕೆಯೆಂದು ನಾ ಒಮ್ಮೆ ಕೇಳಿದೆ ..

ನನ್ನ ಪ್ರೀತಿಯ ಜೀವ :)

3 ಕಾಮೆಂಟ್‌ಗಳು:

  1. ಸೌಂದರ್ಯದ ಒಡತಿಗೆ ದೇವರೇ ರೂಪ ಕೊಟ್ಟಿರುವನು ಇದನ್ನೆಲ್ಲರನ್ನು ಕೇಳಿದ್ದೀರಲ್ಲ ಒಳ್ಳೆ ಕೆಲಸ, ಚೆನ್ನಾಗಿದೆ ಸಾಲುಗಳು ಬರೆಯುತ್ತಲಿರಿ ಸೌಂದರ್ಯದ ಸವಿಯನ್ನು ಸವಿಯುತ್ತ ಹೊಗಳುತ್ತಲಿರಿ.

    ಪ್ರತ್ಯುತ್ತರಅಳಿಸಿ
  2. ರೂಪ ಸೌ೦ದರ್ಯವ ಬಣ್ಣಿಸುವ ಸು೦ದರವಾದ ಕವಿತೆ..
    ಹಿಡಿಸಿತು.

    ಪ್ರತ್ಯುತ್ತರಅಳಿಸಿ