ಸುಳ್ಳು ಸಾವಿನ ನಡುವಿನ ಜೀವನ
ಚಿಂತೆಯೆಂಬ ಚಿತೆಯನ್ನು ಸುಡುವುದು
ಚೆಲ್ಲಾಪಿಲ್ಲಿಯಾದ ಮನಸ್ಸಿನ ಭಾವನೆ
ನೀರ್ಜೀವವಾದ ಕಲ್ಲಿನ ಜೀವದ ಹಾಗಿರುವುದು
ಒಬ್ಬಂಟಿಯಾಗಿ ಅಲೆಯುವ ಆತ್ಮ
ಪ್ರೀತಿ ಸಂಬಂಧದಲ್ಲಿ ವಿಷವನ್ನು ಉಣಿಸುವುದು
ಕೈ ಬರಹದಿಂದ ಮುಗಿಯಲಾಗದೆ
ಪುರವಣಿಗಳ ಸಂಖ್ಯೆಯ ಪುಸ್ತಕ
ಕಲ್ಪನೆಯಲ್ಲಿಯೇ ವಾಸ್ತವಿಕತೆಯನ್ನು ಕಾಣುವ
ಕಾದಂಬರಿಯಾಗಿದೆ ಈ ಜೀವನ..
ನನ್ನ ಪ್ರೀತಿಯ ಜೀವ :)
kirti,
ಪ್ರತ್ಯುತ್ತರಅಳಿಸಿmodaleraDu saalugaLu bahaLa ishTa aytu... :)
thanks sri..
ಪ್ರತ್ಯುತ್ತರಅಳಿಸಿಕೀರ್ತಿ,
ಪ್ರತ್ಯುತ್ತರಅಳಿಸಿನಿಮ್ಮ ಕವನ ತುಂಬಾ ಇಷ್ಟವಾಯಿತು, ಮೊದಲೆರಡಂತು ತುಂಬಾನೇ ಹಿಡಿಸಿತು.