neenu nann jeeva
ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.
ಸೋಮವಾರ, ಮಾರ್ಚ್ 7, 2011
ಸ್ವಾಗತ
ಪ್ರೀತಿ ತುಂಬಿದ
"ಭಾರತ" ದಲ್ಲಿ
ಕನಸು ತುಂಬಿದ
"ಕರ್ನಾಟಕ"ದಲ್ಲಿ
ಭಾವನೆ ತುಂಬಿದ
"ಬೆಳಗಾವಿ"ಯಲ್ಲಿ
ಮಾರ್ಚ್ ೧೧,೧೨,೧೩ ರಂದು
"ವಿಶ್ವ ಕನ್ನಡ ಸಮ್ಮೇಳನ "
ಆಯೋಜಿಸಲಾಗಿದೆ ಸರ್ವ ಕನ್ನಡಿಗರಿಗೂ
ಒಂದುಗೂಡುವ ನಮ್ಮ ಈ ಕನ್ನಡ ಹಬ್ಬಕೆ
ಆಗಮಿಸಿ ಯಶಸ್ವಿಯಾಗಲು ಸಹಕರಿಸಿ
ಜೈ ಕರ್ನಾಟಕ
ಜೈ ಬೆಳಗಾವಿ
1 ಕಾಮೆಂಟ್:
ಸವಿಗನಸು
ಮಾರ್ಚ್ 8, 2011 ರಂದು 08:11 AM ಸಮಯಕ್ಕೆ
ಜೈ ಕನ್ನಡ...
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಜೈ ಕನ್ನಡ...
ಪ್ರತ್ಯುತ್ತರಅಳಿಸಿ