ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಫೆಬ್ರವರಿ 23, 2011

ಹೆಂಡತಿಯೊಬ್ಬಳು

ಹೆಂಡತಿಯೊಬ್ಬಳು ಮನೆಯೂಳಗಿದ್ದರೆ
ಮನೆಯಾವುಗುವುದು ಸ್ವರ್ಗ 
ನಾ ಕಂಡೆ ಅವಳಿಗೆ ಚಂದ್ರ 
ಹುಣ್ಣಿಮೆ ಮೂಡಿಸಿದಳು ಅಮವಾಸ್ಯೆಯ ದಿನ 

ಗಂಡ :
ನಾನಾಗದ ನಲ್ಲ 
ಆದರು ಕರೆದಳು ನನ್ನನ್ನು ನಲ್ಲ 
ನಾನಿದ್ದೆ ಬಲು ಸೋಮಾರಿ 
ಅವಳೆಂದಳು ನೀವೇ ನನ್ನ ರಾಜಕುಮಾರ ರ್ರಿ 
ಭಾವನೆ ಇಲ್ಲದ ನಾನಿದ್ದೆ ಬಂಡೆ
ಅವಳೆಂದಳು ಪ್ರೀತಿಯ ಉಂಡೆ 
ನಾ ಆಡಿದ ಮಾತಿಗೆ 
ಅವಳೆಂದಳು ನಾಚಿದ ತದಿಗೆ 
ನಾನಿದ್ದೆ ಖಾಲಿ ಖಾಲಿ 
ಅವಳಿದ್ದರೆ ಜ್ವಾಲಿ ಜ್ವಾಲಿ 

2 ಕಾಮೆಂಟ್‌ಗಳು:

  1. ಹೆಂಡತಿಯೊಬ್ಬಳು...
    ಈ ಹಾಡು ನೆನಪಾಯ್ತು ನಿಮ್ಮ ಕವನ ನೋಡಿ..
    ಆದರೂ ಕರೆದಳು ನಲ್ಲ,,,,ಹಹಹ
    ಅವಳಿದ್ದರೆ ಜ್ವಾಲಿ...?? ಜಾಲಿನಾ ಅಥವಾ ಜ್ವಾಲೆನಾ..??
    ಚನ್ನಾಗಿದೆ

    ಪ್ರತ್ಯುತ್ತರಅಳಿಸಿ
  2. sir neevu heege helabahudittu
    avalige jolly moodaayitu parsu khaaliyaayitu..hennia apeksheya kuritaagi naa helide.. chennagide nimma pratikriye..

    ಪ್ರತ್ಯುತ್ತರಅಳಿಸಿ