neenu nann jeeva
ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.
ಮಂಗಳವಾರ, ಫೆಬ್ರವರಿ 1, 2011
ಕಣ್ಣೀರಿನ ಪುಸ್ತಕ
ದುಃಖದಲಿ ಬರೆದ ನೋವಿನ
ಅಕ್ಷರಗಳನು ಅಳಿಸಬಾರದೆ
ನೊಂದ ಮನದ ಭಾವನೆಯ
ಪುಟಗಳನ್ನು ತಿರುವುಬಾರದೆ
ಕಣ್ಣೀರಲ್ಲಿಯೆ ಮುಳುಗಿದ ದಿನಗಳ
ಪುಸ್ತಕ ಕಳೆಯಬಾರದೆ
ನೋವಿನ ನೆನಪುಗಳ ಸಾಲಿನಲಿ
ನೀರು ಬಿದ್ದು ಹರೆಯಬಾರದೆ
ಪುಟಗಳು ತುಂಬಿ ಅದರ ಸ್ಥಾನ
ಮೂಲೆ ತಿಳಿದರು ನೆನಪಿಸುವುದನ್ನು
ಮರೆಯಬಾರದೆ..?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ