ಆ ನೋವೆಂಬ ಕತ್ತಲಲಿ
ಸುಖವಾಗಿ ಹೊಳೆಯುವ ನಕ್ಷತ್ರ ನೀನು
ಸದ್ದಿಲ್ಲದೇ ಚೆಲಿಸುವ ಮನದಲಿ
ಮೋಡವಾದೆ ನೀನು
ಪ್ರೀತಿಯ ಬೆಳಕಿನ ಹಸಿವನ್ನು ನೀಗಿಸಲು
ಮೂಡಿದ ಚಂದ್ರ ನೀನು
ಮನದ ಮಾತು ತಿಳಿಯಲು ಆಳ ಹೃದಯ
ಹೊಂದಿದ ಕಡಲು ತೀರ ನೀನು
ನೀಲ ಸ್ವಚ್ಚಂದ ಪ್ರೀತಿ ಭಾವ ತುಂಬಿರುವ
ವಿಶಾಲ ಮನದ ಗಗನ ನೀನು
ಜೀವದ ದೀಪವನ್ನು ಎದೆಯಲ್ಲಿ ಬಚ್ಚಿಟ್ಟು
ಜಗ ಬೆಳಗುವ ಮಣ್ಣಿನ ಭೂಮಿ ನೀನು
ನನ್ನ ಹೃದಯದಲಿ ಕೇಳುವ ಬಡಿತದ
ಪ್ರೀತಿ ಉಸಿರಿನ ಪ್ರಿಯತಮ ನೀನು
ಸುಖವಾಗಿ ಹೊಳೆಯುವ ನಕ್ಷತ್ರ ನೀನು
ಸದ್ದಿಲ್ಲದೇ ಚೆಲಿಸುವ ಮನದಲಿ
ಮೋಡವಾದೆ ನೀನು
ಪ್ರೀತಿಯ ಬೆಳಕಿನ ಹಸಿವನ್ನು ನೀಗಿಸಲು
ಮೂಡಿದ ಚಂದ್ರ ನೀನು
ಮನದ ಮಾತು ತಿಳಿಯಲು ಆಳ ಹೃದಯ
ಹೊಂದಿದ ಕಡಲು ತೀರ ನೀನು
ನೀಲ ಸ್ವಚ್ಚಂದ ಪ್ರೀತಿ ಭಾವ ತುಂಬಿರುವ
ವಿಶಾಲ ಮನದ ಗಗನ ನೀನು
ಜೀವದ ದೀಪವನ್ನು ಎದೆಯಲ್ಲಿ ಬಚ್ಚಿಟ್ಟು
ಜಗ ಬೆಳಗುವ ಮಣ್ಣಿನ ಭೂಮಿ ನೀನು
ನನ್ನ ಹೃದಯದಲಿ ಕೇಳುವ ಬಡಿತದ
ಪ್ರೀತಿ ಉಸಿರಿನ ಪ್ರಿಯತಮ ನೀನು
ಮೇಡಂ ಕವನದ ಭಾವಲಹರಿ ಸೊಗಸಾಗಿದೆ. ಅಭಿನಂದನೆಗಳು.
ಪ್ರತ್ಯುತ್ತರಅಳಿಸಿthank u sP.
ಪ್ರತ್ಯುತ್ತರಅಳಿಸಿcomparison tumba chennagide....
ಪ್ರತ್ಯುತ್ತರಅಳಿಸಿdhanyavaad savigansu avarige
ಪ್ರತ್ಯುತ್ತರಅಳಿಸಿkavithe tumba ista vaythu.. ee kavithe ya inde iruva aa cheluva yaru... dayavittu tilisi madam....
ಪ್ರತ್ಯುತ್ತರಅಳಿಸಿhey chaitra aa priyatam nann ganda kanri.. nannadu maduveya nantar shuruvaad preeti adakke ee kavan heegide...
ಪ್ರತ್ಯುತ್ತರಅಳಿಸಿ