ಮನಸ್ಸಿನ ಶಾಂತಿಗೆ ನೆಲೆ ಇಲ್ಲದೆ
ಅಶಾಂತಿಯಾದ ಮನ
ಹುಚ್ಚು ಹಿಡಿದ ನಾಯಿಯ ಹಾಗೇ ಪರದಾಡುತಿದೆ
ಮನಸಿನ ನೋವಿಗೆ ತಾಳ್ಮೆ ಇಲ್ಲದೆ
ಕಣ್ಣೀರಿನಿಂದ ಮನಕೆ
ಪ್ರವಾಹ ಬಂದ ಜನರ ಪರಿಸ್ಥಿತಿ ಉಂಟಾಗುತಿದೆ
ಮನಸಿನ ದುಃಖಕೆ ಸೋಲು ಇಲ್ಲದೆ
ಸಂಕಟದಿಂದ ಮನ
ಅನಾಥರಾದ ಮಕ್ಕಳ ಹಾಗೆ ಒಂಟಿಯಾಗಿದೆ
ಮನಸಿನ ಅಶಾಂತಿಯೆ ದುಃಖಕೆ ಕಾರಣ
ಎಂದು ನನ್ನ ಮನ ಕೂಗಿ ಹೇಳುತಿದೆ
ಅಶಾಂತಿಯೆ ನೋವಿನ ಕಣ್ಣೀರಿಗೆ ಕಾರಣ
ಎಂದು ಈ ಮನ ದುಃಖ ಹೇಳುತಿದೆ
ಮನಸಿನ ದುಃಖ ಚೆನ್ನಾಗಿ ವ್ಯಕ್ತವಾಗಿದೆ...
ಪ್ರತ್ಯುತ್ತರಅಳಿಸಿದುಃಖ ಕಳೆದು ಸಂತಸ ಇರಲಿ...
saviganasu avare
ಪ್ರತ್ಯುತ್ತರಅಳಿಸಿkelavu baari dukha santasad kole maaduttade...