ಮನದಾಳದಿಂದ ಮನವೊಂದು ಹುಟ್ಟಿ
ಮುತ್ತಿಟ್ಟು ಬಂತು ನನ್ನ ಮನಕೆ
ಮನ ಮನ್ವೆಂದು ಜಪವ ಹಾಕುತ
ಮನಸಾರೆ ಪ್ರೀತಿಸು ನನ್ನ ಮನಕೆ
ಮನದಲ್ಲಿ ಇಣುಕಿ ನೀ ನೋಡಿದಾಗ
ಸವಿ ಸ್ನೇಹ ಕಾಣಿತು ನನ್ನ ಮನಕೆ
ಮನಸ್ಸೆಂಬ ಮನೆಯಲ್ಲಿ ನೀ ಬಂದು
ನೆಲೆದಾಗ ಮೌನ ತುಂಬಿತು ನನ್ನ ಮನಕೆ
ಮನದ ಮುಗಿಲಲಿ ನೀ ಹೊಳೆದಾಗ
ಸ್ವರ್ಗ ಕಾಣಿತು ನನ್ನ ಮನಕೆ
ಮನದಾಳದಿಂದ ಸ್ನೇಹ ನೀ ಬಯಸಿ
ಪ್ರೀತಿ ಮಾಡಿತು ನನ್ನ ಮನಕೆ..
nice
ಪ್ರತ್ಯುತ್ತರಅಳಿಸಿಮನದಾಳದೊಳಗೊಂದು ಮನವೊಂದು ಹುಟ್ಟಿ, ಸುಂದರವಾಗಿ ಬರೆದಿದ್ದೀರಿ
ಪ್ರತ್ಯುತ್ತರಅಳಿಸಿthanks manasu mattu mahesh sir avare..
ಪ್ರತ್ಯುತ್ತರಅಳಿಸಿchendada saalugaLu...
ಪ್ರತ್ಯುತ್ತರಅಳಿಸಿsaviganasu avare dhanyavad
ಪ್ರತ್ಯುತ್ತರಅಳಿಸಿಚೆನ್ನಾಗಿದೆ...
ಪ್ರತ್ಯುತ್ತರಅಳಿಸಿಭಾವನೆಗಳನ್ನು ವ್ಯಕ್ತಗೊಳಿಸಿದ ಶೈಲಿ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿdhanayavada manamuktaa
ಪ್ರತ್ಯುತ್ತರಅಳಿಸಿ