neenu nann jeeva
ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.
ಶುಕ್ರವಾರ, ಮೇ 25, 2012
ಭಾವ.
ಕಾಯುವ ಮನಕೆ
ಕತ್ತಲೆಯ ಪಾಡು
ಬಯಕೆಯ ಮನಕೆ
ಬೆಳಗುವ ಹಾಡು
ಕತ್ತಲೆಯ ಪಾಡಿಗೆ
ಬೆಳಗುವ ಹಾಡಿಗೆ
ಮನದ ಮನೆಯಲ್ಲಿರಬೇಕು
ದೀಪದ ನಾಡು
2 ಕಾಮೆಂಟ್‌ಗಳು:
Creativity
ಜೂನ್ 1, 2012 ರಂದು 05:01 AM ಸಮಯಕ್ಕೆ
ಬಹಳ ಸುಂದರವಾದ ಕವನ :)
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ushodaya
ಜುಲೈ 15, 2012 ರಂದು 03:46 AM ಸಮಯಕ್ಕೆ
very nice.
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬಹಳ ಸುಂದರವಾದ ಕವನ :)
ಪ್ರತ್ಯುತ್ತರಅಳಿಸಿvery nice.
ಪ್ರತ್ಯುತ್ತರಅಳಿಸಿ