ನಿನ್ನ ನೆನಪಿನ ಮೋಡ
ಕಣ್ಣೀರಿನ ಮಳೆ ಸುರಿಸಿದೆ
ಒದ್ದೆಯಾದ ಹೃದಯಕೆ
ಕಾಣುವ ಬಯಕೆ ಹುಟ್ಟಿದೆ
ಮಧುರ ಕ್ಷಣಗಳ ತಂಪು
ನನ್ನೆದೆಯ ಬೆಚ್ಚಗೆ ಮಾಡಿದೆ
ಮುಚ್ಚಿದ ಕಣ್ಣುಗಳಿಗೆ
ನೀ ಮುತ್ತಿಟ್ಟ೦ತಾಗಿದೆ
ಮನವು ತೇಲಿ ತೇಲಿ
ಪ್ರೀತಿ ಸಾಗರದಲಿ ಮುಳುಗಿದೆ
ನನ್ನುಸಿರು ನಿಂತರು
ನಿನ್ನುಸಿರು ನನ್ನ ಬದುಕಿಸಿದೆ
ಕನಸಿನಲ್ಲೂ ಮನಸ್ಸಿನಲ್ಲೂ
ನಿನ್ನ ಪ್ರೀತಿ ನನ್ನದಾಗಿದೆ
nice poem.. keep writing
ಪ್ರತ್ಯುತ್ತರಅಳಿಸಿgood one.. kirti
ಪ್ರತ್ಯುತ್ತರಅಳಿಸಿthank u tejaswini madam..
ಪ್ರತ್ಯುತ್ತರಅಳಿಸಿn manasu di..