ಮಂಜು ಮುಸುಕಿದ ಮುಂಜಾವಿನಲಿ
ಕೊಗಿಲೆವೊಂದು ಕೂಗುತಿದೆ
ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ
ಚಿಟ್ಟೆಯು ಮಕರಂದ ಹೀರಲು ಹೊರಟಿದೆ
ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ
ಹಸಿರೆಲೆಗಳು ಇಬ್ಬನಿಯ ಹನಿಯಲಿ
ಸೂರ್ಯನ ಬೆಳಕಿಗಾಗಿ ಕಾಯುತಿದೆ
ಮಂದವಾದ ತಂಪು ಸೂಸಿ
ಮೌನದ ಮಾತು ನಿಸರ್ಗ ಆಡುತಿದೆ
ಕೊಗಿಲೆವೊಂದು ಕೂಗುತಿದೆ
ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ
ಚಿಟ್ಟೆಯು ಮಕರಂದ ಹೀರಲು ಹೊರಟಿದೆ
ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ
ಹಸಿರೆಲೆಗಳು ಇಬ್ಬನಿಯ ಹನಿಯಲಿ
ಸೂರ್ಯನ ಬೆಳಕಿಗಾಗಿ ಕಾಯುತಿದೆ
ಮಂದವಾದ ತಂಪು ಸೂಸಿ
ಮೌನದ ಮಾತು ನಿಸರ್ಗ ಆಡುತಿದೆ
ಕೀರ್ತಿ, ಚನ್ನಾಗಿದೆ..ಬೆಳಗಿನ ಮತ್ತು ನಿಸರ್ಗದ ಪರಿ..ಮಂದವಾತ ತಂಪು ಸೂಸಿ
ಪ್ರತ್ಯುತ್ತರಅಳಿಸಿನಿಸರ್ಗ ಮೌನ ಮಾತನಾಡುತಿದೆ...ಈ ಪ್ರಯೋಗ ಇಷ್ಟವಾಯಿತು...
ಒಂದು ಸಲಹೆ ಕೋಗಿಲೆಯೊಂದು ಮಾಡಿ ಅಥವಾ ಕೋಗಿಲೆ ಒಂದು ಅಂತ ಮಾಡಿ...
tumba dhanyavaadagalu jalanayan sir.. salahegaagi dhanyavad..heege bheti needutteeri sir..
ಪ್ರತ್ಯುತ್ತರಅಳಿಸಿಮುಂಜಾವಿನ ಸೌಂದರ್ಯವನ್ನು ಚೆನ್ನಾಗಿ ವರ್ಣಿಸಿದ್ದೀರಿ:)
ಪ್ರತ್ಯುತ್ತರಅಳಿಸಿdhanyavaad puttiy amma..
ಪ್ರತ್ಯುತ್ತರಅಳಿಸಿ