ಬಂತು ನೋಡಿ ಹೊಸ ವರುಷ
ಮರೆಯದಿರಿ ಹಳೆ ವರುಷದ ಹರುಷ
ಸುಖ ಶಾಂತಿಯ ವರುಷ
ನಿಮ್ಮದಾಗಲಿ ಕೋಟಿ ಹರುಷ
ಬಂತು ನೋಡಿ ಹೊಸ ವರುಷ
ಕಿತ್ತೆಸೆಯಿರಿ ದುಃಖದ ವಿರಸ
ಸ್ನೇಹ ಪ್ರೀತಿಯ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ
ಬಂತು ನೋಡಿ ಹೊಸ ವರುಷ
ಮಾಡದಿರಿ ಕೆಟ್ಟ ಕೆಲಸ
ಒಳಿತು ಭಾವದ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ
ಬಂತು ನೋಡಿ ಹೊಸ ವರುಷ
ನೀನಾಗು ಸುಗುಣಿ ಬಂಗಾರದ ಮನುಷ್ಯ
ಸುಂದರ ಜೀವನದ ಈ ವರುಷ
ನಿಮ್ಮದಾಗಲಿ ಕೋಟಿ ಹರುಷ
ಬಂತು ನೋಡಿ ಹೊಸ ವರುಷ
ಹಾರೈಸುವೆ ನಾ ಮನಸಾ
ನೀವು ಬಾಳಿರಿ ನೂರು ವರುಷ
ನಿಮ್ಮದಾಗಲಿ ಕೋಟಿ ವರುಷ
ಬಂತು ನೋಡಿ ಕೀರ್ತಿಯ ಕವನ
ಪ್ರತ್ಯುತ್ತರಅಳಿಸಿಮಾಡಿ ಹೊಸವರ್ಷಕೊಂದು ನಮನ
ನಮ್ಮದೂ ಹಾರೈಕೆ ಕೀರ್ತಿಗೆ ನೂರು ಸರ್ತಿ
ಬೆಳಗಲಿ ಬ್ಲಾಗು ಬೆಳಕು ಕೀರ್ತಿಗೆ ತಂದು ಕೀರ್ತಿ
ಹೊಸ ವರುಷಕೆ ಹಾರೈಸಿ ಬರೆದ ಕವನ ಚೆನ್ನಾಗಿದೆ! ನಿಮ್ಮ ಆಶಯಗಳು ಈಡೇರಲಿ. ಪುಟ್ಟಿಪ್ರಪಂಚಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದಕ್ಕೆ ವಂದನೆಗಳು:)
ಪ್ರತ್ಯುತ್ತರಅಳಿಸಿರೂಪ
ಹೊಸ ವರುಷ ತರಲಿ ಹರುಷ.
ಪ್ರತ್ಯುತ್ತರಅಳಿಸಿjalanayan sir superb kavan...:)
ಪ್ರತ್ಯುತ್ತರಅಳಿಸಿkoti dhanyavaadagalu.. nimma haarikege..wish u happy new year
puttiya amma nanaginnu magu illa aadre nimma blog nodi magu beku matte maguvigaagi blog irabeku anta nann manassu bayasitu... thanx..
ಪ್ರತ್ಯುತ್ತರಅಳಿಸಿchukki chittaar thank u n wish u the same..
ಪ್ರತ್ಯುತ್ತರಅಳಿಸಿಹೊಸ ವರುಷಕ್ಕೆ ಚೆನ್ನಾದ ಕವನ
ಪ್ರತ್ಯುತ್ತರಅಳಿಸಿಕವನದ ಆಶಯ ಚಂದನ
thank u kumar
ಪ್ರತ್ಯುತ್ತರಅಳಿಸಿ